ಜಿಲ್ಲೆಯಲ್ಲಿ ಮದ್ಯ ಮಾರಾಟ ವ್ಯಾಪಕವಾಗಿದೆ
Nov 05 2025, 12:15 AM ISTವಾರದಲ್ಲಿ ನಾಲ್ಕು ದಿನ ನಮ್ಮ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಅವರನ್ನು ಕರೆದು ಕೂರಿಸಿಕೊಳ್ಳತ್ತಾರೆ, ಡಿಸಿ ಕಚೇರಿಯಲ್ಲಿ ತಹಸೀಲ್ದಾರ್‌ಗೆ ಏನ್ ಕೆಲಸರೀ, ಆದ್ದರಿಂದ ಶಾಸಕರು ತಹಸೀಲ್ದಾರ್ ಅವರನ್ನು ಭೇಟಿ ಮಾಡಲು ದಿನಾಂಕ ನಿಗದಿ ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದರು. ಹಾಸನದ ನಗರಸಭೆ ಕಮಿಷನರ್ ಅವರನ್ನು ಕೆಲಸ ಮಾಡಿಲ್ಲವೆಂದು ಹೆದರಿಸಿ, ರಜಾ ಹಾಕಿಸುತ್ತಾರೆ. ಪ್ರಾಮಾಣಿಕ ಅಧಿಕಾರಿ ಕೆಲಸ ಮಾಡಲಾಗ್ತಿಲ್ಲ, ಎಡಿಸಿ ಇನ್ನೂ ಬಂದಿಲ್ಲ, ೬ ತಿಂಗಳಿಂದ ಡೀಮ್ಡ್ ಫಾರೆಸ್ಟ್‌ನ್ನು ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ನೀಡಲು ಇನ್ನೂ ಆಗಿಲ್ವೇನ್ರಿ, ಈಗಾದರೇ ಹೇಗ್ರಿ ಎಂದು ಪ್ರಶ್ನಿಸಿ, ಈ ತರಹದ ಕಾರ್ಯದಿಂದಾಗಿ ನಾ ಏನು ಮಾಡಲು ಸಾಧ್ಯ ಎಂದರು.