ನ.20ರಂದು ಮದ್ಯ ಮಾರಾಟ ಬಂದ್ ಗೆ ನಮ್ಮ ಬೆಂಬಲ ಇಲ್ಲ: ಎಸ್. ಚಂದ್ರಶೇಖರ್ ಸ್ಪಷ್ಟನೆ
Nov 16 2024, 12:36 AM ISTಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ 2002- 2003 ರಂದು ನೋಂದಣಿಯಾಗಿದೆ. ಅಲ್ಲಿಂದ 2024 ರವರೆಗೆ ಸಂಘದ ಯಾವುದೇ ಲೆಕ್ಕಪರಿಶೋಧನ ವರದಿಯಾಗಲಿ, ಸಂಘದ ನವೀಕರಣವಾಗಲಿ ಬಂದಿರುವುದಿಲ್ಲ. ಹೀಗಾಗಿ ಈ ಸಂಘವು ಅಸ್ತಿತ್ವದಲ್ಲಿಲ್ಲ ಎಂದು ಸಹಕಾರ ಸಂಘಗಳ ನಿಬಂಧಕರೆ ದೃಢೀಕರಣ ಮಾಡಿದ್ದಾರೆ.