ಸಸ್ಯ ಸಂತೆ, ಸಾವಯವ ಪರಿಕರ ಮಾರಾಟ ಕಾರ್ಯಕ್ರಮ
Sep 29 2024, 01:35 AM ISTಐಸಿಎಂಆರ್ - ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಅವರ ಸಂಯುಕ್ತಾಶ್ರಯದಲ್ಲಿ ಅ.1,2 ರಂದು ಕೃಷಿಕರ ಸಮೃದ್ಧಿಗಾಗಿ "ಸಸ್ಯ ಸಂತೆ ಮತ್ತು ಸಾವಯವ ಪರಿಕರಗಳ ಮಾರಾಟ " ಕಾರ್ಯಕ್ರಮವನ್ನು ನಗರದ ಐಸಿಎಆರ್ - ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ವಿಜ್ಞಾನಿ ಡಾ. ದೇವರಾಜ ತಿಳಿಸಿದರು.