ಮೂರ್ನಾಡು: ವಯನಾಡು ಸಂತ್ರಸ್ತರ ನೆರವಿಗೆ ಮೀನು ಮಾರಾಟ!
Aug 30 2024, 01:10 AM ISTಮೂರ್ನಾಡಿನಲ್ಲಿ ಸಂತೆ ದಿನ ಗುರುವಾರ ಈ ಮೀನಿನ ಮಳಿಗೆ ಪ್ರತ್ಯಕ್ಷವಾಗಿತ್ತು. ನಾಪೋಕ್ಲು ಇಂದಿರಾನಗರದ ಪಿ.ಎಂ. ಮಸೂದ್, ವಯನಾಡಿನ ಸಂತ್ರಸ್ತರಿಗೆ ನೆರವಾಗಲು ಕಂಡುಕೊಂಡದ್ದು ಮೀನು ವ್ಯಾಪಾರ. ಮೀನು ವ್ಯಾಪಾರದಿಂದ ಬರುವ ಲಾಭದ ಹಣವನ್ನು ವಯನಾಡ್ ಸಂತ್ರಸ್ತರಿಗೆ ನೀಡುವ ಮಸೂದ್ ನಿರ್ಧಾರ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.