ಅಕ್ರಮ ಮದ್ಯ ಮಾರಾಟ ತಡೆಗೆ ಗ್ರಾಮಸ್ಥರ ಆಗ್ರಹ
Jul 27 2024, 12:49 AM ISTಅಕ್ರಮ ಮದ್ಯ ಮಾರಾಟದಿಂದ ಇಡೀ ಗ್ರಾಮದ ಶಾಂತಿ, ನೆಮ್ಮದಿ ಕದಡಿದೆ. ಗ್ರಾಮದ ಹಲವು ಯುವಕರು ದುಶ್ಚಟದ ದಾಸರಾಗುತ್ತಿದ್ದು, ಇದರಿಂದ ಮನೆಯಲ್ಲಿ ಪಾಲಕರ ಕುಟುಂಬದ ಸ್ಥಿತಿಯು ಆಯೋಮಯವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.