ರು.30 ಲಕ್ಷ ಮೊತ್ತದ ಹತ್ತಿ, ಸೂರ್ಯಕಾಂತಿ ಬೀಜ ಮಾರಾಟ ಮಾಡದಂತೆ ಆದೇಶ
Jun 15 2024, 01:02 AM ISTಅಗ್ರೋಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಬಂದಿದ್ದು ದಾಸ್ತಾನು ಬಂದಿರುವ ಪೈಕಿ ನಿಯಮ ಉಲ್ಲಂಘಿಸಿ ಸಂಗ್ರಹಿಸಿರುವ ₹30,35,853 ಮೌಲ್ಯದ ಹತ್ತಿ, ಸೂರ್ಯಕಾಂತಿ ಬೀಜಗಳನ್ನು ರೈತರಿಗೆ ಮಾರಾಟ ಮಾಡದಂತೆ ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರಾದ ಸಮದ್ ಪಟೇಲ ಆದೇಶಿಸಿದ್ದಾರೆ.