ಇದು ಮೋದಿ ಭಾರತವಲ್ಲ; ಬಸವಣ್ಣ, ಅಂಬೇಡ್ಕರ್ ದೇಶ
Apr 27 2025, 01:32 AM ISTಸಮಾನತೆ, ಸಾಮಾಜಿಕ ನ್ಯಾಯ ಆಶಯದ ಸಂವಿಧಾನದ ಮೇಲೆ ದಾಳಿ ಮಾಡಿ, ಮುಗಿಸಲು ತೀರ್ಮಾನಿಸಿರುವ ನರೇಂದ್ರ ಮೋದಿ, ಆರ್ಎಸ್ಎಸ್, ಮೋಹನ್ ಭಾಗವತ್ರ ಭಾರತ ದೇಶ ಇದಲ್ಲ. ಇದು ಬಸವಣ್ಣ, ಅಂಬೇಡ್ಕರ್, ರವಿದಾಸ್, ಪೆರಿಯಾರ್ ದೇಶ ಎಂದು ಗುಜರಾತ್ ಯುವ ಹೋರಾಟಗಾರ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.