ವಾಜಪೇಯಿ, ಮೋದಿ ಹೆಸರೇಳಿ ಗೆದ್ದವರ ಸಾಧನೆ ಶೂನ್ಯ
Apr 27 2024, 01:19 AM ISTವಾಜಪೇಯಿ, ಮೋದಿ ಹೆಸರು ಹೇಳಿ, ಮೂರು ಸಲ ಸಂಸದರಾದವರ ಸಾಧನೆ ಶೂನ್ಯವಾಗಿದ್ದು, ಒಂದೇ ಒಂದು ಉತ್ತಮ ಅಭಿವೃದ್ಧಿ ಕಾರ್ಯ ಯಾವುದಿದೆ ಎಂದು ತೋರಿಸಲಿ ನೋಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಹೇಳಿದ್ದಾರೆ.