ಸಮುದ್ರ ಮಾರ್ಗದ ಟಾಟಾ ಫೈಬರ್ ಕೇಬಲ್ ಕಟ್
Sep 08 2025, 01:00 AM ISTಕೆಂಪು ಸಮುದ್ರದ ಮೂಲಕ ಹಾದುಹೋಗಿರುವ ಭಾರತದ ಟಾಟಾ ಕಮ್ಯುನಿಕೇಷನ್ಸ್‌ನ ಕೇಬಲ್ ಸೇರಿ ಎರಡು ಕಂಪನಿಗಳು ನಿರ್ವಹಿಸುತ್ತಿರುವ ಫೈಬರ್ ಕೇಬಲ್‌ಗಳು ಕಡಿತಗೊಂಡು ಭಾರತ, ಪಾಕಿಸ್ತಾನ ಸೇರಿ ಪಶ್ಚಿಮ ಏಷ್ಯಾದ ಹಲವು ದೇಶಗಳಲ್ಲಿ ಇಂಟರ್ನೆಟ್ ಸೇವೆ ವ್ಯತ್ಯಯವಾಗಿದೆ ಎಂದು ಹೇಳಲಾಗುತ್ತಿದೆ.