ಹೆಸರು, ಫೋಟೋ ದುರ್ಬಳಕೆ ವಿರುದ್ಧ ಐಶ್ವರ್ಯ ರೈ ಕೋರ್ಟ್‌ಗೆ
Sep 10 2025, 01:03 AM ISTಕೆಲವು ವ್ಯಕ್ತಿಗಳು ತಮ್ಮ ಹೆಸರು, ಫೋಟೋ ಮತ್ತು ಎಐ ಬಳಸಿಕೊಂಡು ಅಶ್ಲೀಲ ವಿಚಾರಗಳನ್ನು ಅನಧಿಕೃತವಾಗಿ ಪ್ರಚಾರ ಮಾಡುತ್ತಿದ್ದು, ಅದಕ್ಕೆ ತಡೆ ನೀಡುವಂತೆ ಕೋರಿ ನಟಿ ಐಶ್ವರ್ಯ ರೈ ಬಚ್ಚನ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.