ಸರ್ಕಾರದ ಪರಿಹಾರ ಹಣ ಕಡಿತಗೊಳಿಸಿದರೆ ಬ್ಯಾಂಕ್ ವಿರುದ್ಧ ಕ್ರಮ
Jul 15 2025, 01:06 AM ISTಕುಂದಗೋಳ ತಾಲೂಕಿನ ಭರದ್ವಾಡ ಗ್ರಾಮದಲ್ಲಿ ಒಂದೇ ದಿನ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ನಾವೆಲ್ಲರೂ ಜವಾಬ್ದಾರರು. ಇನ್ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಮುಂಜಾಗೃತೆ ವಹಿಸಲು ಈ ಸಭೆ ಮಾಡಿದ್ದು, 50 ಸಾವಿರ ಅಕೌಂಟ್ಗಳು ಎನ್ಪಿಎ ಆಗಿವೆ. ಈ ಅಕೌಂಟ್ಗಳನ್ನು ಎ, ಬಿ, ಸಿ ಎಂದು ವಿಭಾಗಿಸಿ ಯಾರು ತೊಂದರೆಯಲ್ಲಿದ್ದಾರೆ?, ಕಾರಣ ಏನು? ಎಂಬುದನ್ನು ಪತ್ತೆ ಹಚ್ಚಿ ಪರಿಹರಿಸಲು ಪ್ರಯತ್ನಿಸಲಾಗುವುದು.