ನ್ಯಾಷನಲ್ ಹೆರಾಲ್ಡ್ : ₹2000 ಕೋಟಿ ವಶಕ್ಕೆ ಸೋನಿಯಾ, ರಾಹುಲ್ ಸಂಚು - ಬಿಜೆಪಿ ಆರೋಪ
Apr 19 2025, 12:34 AM IST ‘ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮೇಲೆ ನಯಾಪೈಸೆ ಹೂಡಿಕೆ ಮಾಡದ ಸೋನಿಯಾ ಮತ್ತು ರಾಹುಲ್ ಗಾಂಧಿ, ಅದನ್ನು ಎಟಿಎಂನಂತೆ ಬಳಸಿ, ಅದರ 2 ಸಾವಿರ ಕೋಟಿ ರು. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲು ಯತ್ನಿಸಿದರು’ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಆರೋಪ ಮಾಡಿದೆ.