ರಾಹುಲ್ ಗಾಂಧಿಗೆ ರಿಯಾಲಿಟಿ ಚೆಕ್ ತಿರುಗುಬಾಣ
Aug 10 2025, 01:30 AM ISTಲೋಕಸಭೆ ಚುನಾವಣೆ ವೇಳೆ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಮತಗಳ್ಳತನ ಆಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಆ ನಿರ್ದಿಷ್ಟ ವಿಳಾಸಗಳ ಮಾಲೀಕರು, ನಿವಾಸಿಗಳ ಪೈಕಿ ಕೆಲವರು ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಹತ್ತಾರು ಜನ ಏಕಕಾಲದಲ್ಲಿ ಮತದಾನ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.