ಸಾರಿಗೆ ಬಸ್ ಕಲ್ಪಿಸಿಕೊಟ್ಟ ಸಾರಿಗೆ ಅಧಿಕಾರಿಗಳಿಗೆ ಗ್ರಾಮಸ್ಥರ ಅಭಿನಂದನೆ
Jul 03 2025, 11:50 PM ISTಗ್ರಾಮಸ್ಥರ ಮನವಿ ಮೇರೆಗೆ ಪಾಂಡವಪುರ, ಕೆ.ಆರ್.ಪೇಟೆ ಡಿಪೋಗಳಿಂದ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಲಾಗಿದ್ದು, ಪಾಂಡವಪುರದಿಂದ ರಾಗಿಮುದ್ದನಹಳ್ಳಿಯಿಂದ ಡಿಂಕಾ ಮಾರ್ಗವಾಗಿ ಮೈಸೂರಿಗೆ ತೆರಳಲು ಒಂದು ಬಸ್, ಪಾಂಡವಪುರದಿಂದ ರಾಗಿಮುದ್ದನಹಳ್ಳಿ ಮಾರ್ಗವಾಗಿ ಭೂವರಾಹನಾಥ, ಕಲ್ಲಹಳ್ಳಿ, ಬೆಳ್ತೂರು ಮಾರ್ಗವಾಗಿ ಸಂಚರಿಸುವ ಇನ್ನೊಂದು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.