ಇಂದು ಕಲಬುರಗಿ ನಗರ ಸಾರಿಗೆ ನೂತನ ಬಸ್ ನಿಲ್ದಾಣ ಉದ್ಘಾಟನೆ
Jan 25 2024, 02:01 AM ISTಕಲಬುರಗಿ ಮಹಾನಗರ ದಶ ದಿಕ್ಕುಗಳಲ್ಲಿ ಬೆಳೆಯುತ್ತಿದ್ದರೂ ಇಲ್ಲೊಂದು ಸುಸಜ್ಜಿತ, ಸುರಕ್ಷಿತ, ಪ್ರಯಾಣಿಕರ ಸ್ನೇಹಿ , ಸೌಲಭ್ಯಪೂರ್ಣ ನಗರ ಬಸ್ ನಿಲ್ದಾಣವಿಲ್ಲವಲ್ಲ ಎಂಬ ಕಲಬುರಗಿ ಜನರ, ಕಲ್ಯಾಣ ನಾಡಿನವರ ಬಹು ದಶಕಗಳ ಕೊರಗು ಇನ್ಮುಂದೆ ಇನ್ನಿಲ್ಲದಂತಾಗಲಿದೆ.