ನಾಟಕ, ಸಿನಿಮಾ ಹೆಚ್ಚು ಪ್ರಭಾವ ಬೀರುವ ಮಾಧ್ಯಮ
Sep 26 2025, 01:00 AM ISTದೃಶ್ಯ ಮಾಧ್ಯಮ, ನಾಟಕ, ಸಿನಿಮಾ ಇವು ಹತ್ತಾರು ಪುಸ್ತಕ ಓದುವ ಜ್ಞಾನವನ್ನು ಒಂದೇ ವೇದಿಕೆಯಲ್ಲಿ ತೆರೆದಿಡುತ್ತವೆ. ಆದ್ದರಿಂದ ನೋಡುಗರಲ್ಲಿ ಹೆಚ್ಚು ಪ್ರಭಾವ ಬೀರುವ ಮಾಧ್ಯಮಗಳಾಗಿವೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಹೇಳಿದರು.