ಸಿನಿಮಾ ಭಾವನಾತ್ಮಕ ಜತೆಗೆ ವಿಜ್ಞಾನವೂ ಹೌದು: ಚಿತ್ರ ನಿರ್ದೇಶಕ ಡಿ.ಸತ್ಯಪ್ರಕಾಶ್
Oct 07 2024, 01:32 AM ISTಶಿವಮೊಗ್ಗದ ನಗರದಲ್ಲಿ ದಸರಾ ಚಲನಚಿತ್ರೋತ್ಸವದ ಭಾಗವಾಗಿ ಆಯೋಜಿಸಿದ್ದ ಚಲನಚಿತ್ರ ರಸ ಗ್ರಹಣ ಕಾರ್ಯಕ್ರಮದಲ್ಲಿ ಡಿ. ಸತ್ಯಪ್ರಕಾಶ್, ಶ್ರೀಶ ಕೂದುವಳ್ಳಿ, ಗುರುಪ್ರಸಾದ ಕಾಶಿ ಹಾಗೂ ನಗರದ ಛಾಯಾಗ್ರಾಹಕರಾದ ಶಿವಮೊಗ್ಗ ನಾಗರಾಜ್, ಪ್ರದೀಪ್ ಕುಮಾರ್, ವಾಸುಕಿ ಕುಮಾರ್ರವರನ್ನು ಸನ್ಮಾನಿಸಲಾಯಿತು.