ಸಿನಿಮಾ, ರಾಜಕೀಯದಲ್ಲಿ ಅಜಾತಶತ್ರುವಾಗಿದ್ದ ಅಂಬರೀಶ್
Nov 25 2024, 01:00 AM ISTನಟನಾಗಿ ಸದಭಿರುಚಿಯ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ ಹಿರಿಮೆಯನ್ನು ಹೆಚ್ಚಿಸಿದ ಅಂಬರೀಶ್, ರಾಜಕೀಯ ಪ್ರವೇಶಿಸಿ ಸಂಸದರ ನಿಧಿಯನ್ನು ಮೊದಲ ಬಾರಿಗೆ ಜನರಿಗೆ ತೋರಿಸಿಕೊಟ್ಟರು. ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆ ಗಳಿಸಿದರು.