ಪಾರು ಪಾರ್ವತಿ ಕನ್ನಡ ಸಿನಿಮಾ ಯಶಸ್ಸು
Feb 04 2025, 12:32 AM ISTಪಾರು ಪಾರ್ವತಿ ಸಿನಿಮಾ ರಿಲೀಸ್ ಆದ ಮೇಲೆ ರಾಜ್ಯ ಎಲ್ಲಾ ಜಿಲ್ಲೆಗಳಲ್ಲೂ ನಮ್ಮ ಪ್ರಚಾರದ ಪ್ರಯಾಣ ಸಾಗುತ್ತಿದೆ. ಈಗ ನನ್ನ ಹುಟ್ಟೂರು ಹಾಸನ ಜಿಲ್ಲೆಗೆ ಆಗಮಿಸಿದ್ದೇವೆ. ನಮ್ಮ ತಂದೆ ತಾಯಿ ನಾನು ಎಲ್ಲಾ ಇಲ್ಲಿಯೇ ಹುಟ್ಟಿ ಬೆಳೆದಿರುವುದು. ಈ ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿದ್ದು, ಎಲ್ಲವೂ ವಿಭಿನ್ನವಾಗಿದೆ. ಆಗಾಗ್ಗೆ ಸಲ್ಪ ಕಾಮಿಡಿ ಸನ್ನಿವೇಶಗಳು ನಾಯಕ ನಟನಿಂದಲೇ ಸಿಗಲಿದೆ. ನಾಯಕ ನಟ ಇನ್ನು ಕನ್ನಡವನ್ನು ಕಲಿತು ಅವರೆ ಡಬ್ ಕೂಡ ಮಾಡಿರುವುದು ವಿಶೇಷವಾಗಿದೆ ಎಂದರು.