ಡಾ.ಅಂಬೇಡ್ಕರ್ ಬಡ, ಶೋಷಿತ ವರ್ಗದ ಆಶಾ ಕಿರಣ: ಎಂ.ಶ್ರೀನಿವಾಸ್
Apr 15 2024, 01:16 AM ISTಡಾ.ಬಿ.ಆರ್.ಅಂಬೇಡ್ಕರ್ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆ ಈ ದೇಶಕ್ಕೆ ಅತ್ಯಂತ ಶ್ರೇಷ್ಠ ಸಂವಿಧಾನ ನೀಡುವ ಮೂಲಕ ಶೋಷಿತ ವರ್ಗದವರ, ಬಡವರ, ದಲಿತ ಬದುಕಿಗೆ ಆಶಾ ಕಿರಣ ವಾಗಿದ್ದಾರೆ ಎಂದು ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.