ಅಕ್ರಮ ತಡೆಯಲು ಅದಿರು, ಕಲ್ಲು, ಮರಳು ಲಾರಿಗಿನ್ನು ಜಿಪಿಎಸ್ ಅಳವಡಿಕೆ: ಸಚಿವ ಎಸ್ಸೆಸ್ಸೆಂ
Sep 19 2024, 01:46 AM ISTಅಕ್ರಮ ಖನಿಜ ಸೇರಿದಂತೆ ಕಲ್ಲು, ಜಲ್ಲಿ, ಮರಳು ಸಾಗಣೆ ಮಾಡುತ್ತಿದ್ದ ಲಾರಿಗಳ ಮೇಲೆ ಈಗ ನಿಗಾ ವಹಿಸಲಾಗಿದೆ. ಆ ಮೂಲಕ ಸರ್ಕಾರಕ್ಕೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಹೇಳಿದ್ದಾರೆ.