ಕೇಜ್ರಿ ಬಂಧನ ಕುರಿತು ಜರ್ಮನಿ ಬಳಿಕ ಅಮೆರಿಕ ಸರ್ಕಾರ ಕ್ಯಾತೆ
Mar 27 2024, 01:04 AM ISTಮದ್ಯ ಲೈಸೆನ್ಸ್ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ಕುರಿತು ಜರ್ಮನಿ ಸರ್ಕಾರ ಕ್ಯಾತೆ ತೆಗೆದು ಭಾರತದಿಂದ ತಪರಾಕಿ ಹಾಕಿಸಿಕೊಂಡ ಬೆನ್ನಲ್ಲೇ, ಇದೀಗ ಅಮೆರಿಕ ಸರ್ಕಾರ ಕೂಡಾ ಭಾರತದ ಆಂತರಿಕ ವಿಷಯದಲ್ಲಿ ಮಧ್ಯಪ್ರವೇಶ ಮಾಡುವ ಯತ್ನ ಮಾಡಿದೆ.