ಬತ್ತದ ಬಿತ್ತನೆ ಬೀಜ ಮಾರಾಟದಿಂದ ಆದಾಯ ಕಂಡುಕೊಂಡ ರವಿಶಂಕರ್
Jun 28 2024, 12:52 AM ISTಕೃಷಿಕ ರವಿಶಂಕರ್ ಅವರು 35 ತಳಿಯ ಬತ್ತ ಬೆಳೆದು ಬಿತ್ತನೆ ಬೀಜ ಮಾರಾಟ ಮಾಡಿ ಉತ್ತಮ ಆದಾಯ ಗಳಿಸಿದ್ದಾರೆ. ಕೊಡಗು ಸೇರಿದಂತೆ ಚಿಕ್ಕಮಗಳೂರು, ಹಾಸನ, ಕೇರಳ ರಾಜ್ಯದಿಂದಲೂ ರೈತರು ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಕಾರ್ಯ ಮಾಡುತ್ತಿದ್ದಾರೆ.