• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ತ್ಯಾಜ್ಯದಿಂದ ಗೊಬ್ಬರ ತಯಾರಿಕೆಯಿಂದ ಉತ್ತಮ ಆದಾಯ: ಎಚ್.ಪ್ರಶಾಂತ್‌

Jun 21 2024, 01:03 AM IST
ತರೀಕೆರೆ, ತ್ಯಾಜ್ಯ ಪದಾರ್ಥಗಳನ್ನು ವೈಜ್ಞಾನಿಕ ಪದ್ಧತಿಯಿಂದ ಮರು ಬಳಕೆ ಮಾಡಿ ಅವುಗಳಿಂದ ಉತ್ತಮ ಗುಣ ಮಟ್ಟದ ಗೊಬ್ಬರ ತಯಾರಿಸಲಾಗುತ್ತಿದೆ. ಇದರಿಂದ ಪುರಸಭೆಗೆ ಒಳ್ಳೆಯ ಆದಾಯ ಬರುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್‌ ತಿಳಿಸಿದರು.

ಸರ್ಕಾರದ ಆದಾಯ ಏನಾಯ್ತು: ಡಾ.ಸುಧಾಕರ್‌

Jun 20 2024, 01:09 AM IST
ಮದ್ಯ, ಸ್ಟಾಂಪ್‌ ಡ್ಯೂಟಿ, ವಿದ್ಯುತ್‌, ಹಾಲಿನ ದರ, ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ಹಲವಾರು ದರಗಳನ್ನು ಕಾಂಗ್ರೆಸ್‌ ಸರ್ಕಾರ ಏರಿಕೆ ಮಾಡಿ ಬಡವರ ಬದುಕಿಗೆ ಕೊಡಲಿ ಪೆಟ್ಟು ಕೊಟ್ಟಿದೆ. ಉಚಿತ ಕೊಡುತ್ತೇವೆಂದು ಹೇಳಿ ದುಪ್ಪಟ್ಟು ತೆರಿಗೆ ವಸೂಲಿ ಮಾಡಲಾಗುತ್ತಿದೆ.

ಅಧಿಕ ಮೌಲ್ಯದ ಹಣ್ಣು ಬೆಳೆದರೆ ರೈತರ ಆದಾಯ ದ್ವಿಗುಣ : ಎಸ್.ಕೆ. ಸಿಂಗ್

Jun 16 2024, 01:48 AM IST
ಭಾರತ ಮುಂದಿನ 15 ವರ್ಷದಲ್ಲಿ ಫುಡ್‌ ಹಬ್‌ ಆಗಿ ಬದಲಾಗಲಿದೆ. ಆದ್ದರಿಂದ ಅಧಿಕ ಮೌಲ್ಯವಿರುವ ಹಣ್ಣನ್ನು ಬೆಳೆಯಲು ಮುಂದಾಗಬೇಕು ಎಂದು ಡಾ. ಎಸ್‌.ಕೆ. ಸಿಂಗ್‌ ಹೇಳಿದರು.

ಶಕ್ತಿ ಯೋಜನೆಗೆ ವರ್ಷ: ₹85.71 ಕೋಟಿ ಆದಾಯ

Jun 15 2024, 01:04 AM IST
ಚಿತ್ರದುರ್ಗ ವಿಭಾಗಕ್ಕೆ ಮಹಿಳೆಯರಿಗೆ ನೀಡಿರುವ ಶೂನ್ಯ ದರದ ಟಿಕೆಟ್ ನೀಡಿಕೆ ಮೂಲಕ ₹85.71 ಕೋಟಿ ಆದಾಯ ಲಭಿಸಿದೆ

ರೈತರ ಆದಾಯ ದ್ವಿಗುಣಗೊಳಿಸಿ: ಸಚಿವ ಲಾಡ್‌

Jun 12 2024, 12:35 AM IST
ಅಳ್ನಾವರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕನಿಷ್ಠ ಮೂವತ್ತು ಹಾಸಿಗೆಯ ಆಸ್ಪತ್ರೆಯನ್ನಾಗಿಸಿ ಮೇಲ್ದರ್ಜೆಗೇರಿಸುವ ಭರವಸೆಯನ್ನು ಸಚಿವ ಸಂತೋಷ ಲಾಡ್‌ ನೀಡಿದರು.

ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಕೆವಿಕೆ ಪಾತ್ರ ಪ್ರಮುಖ: ಸ್ಫೂರ್ತಿ ಜಿ.ಎಸ್.

Jun 12 2024, 12:31 AM IST
ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಕೃಷಿ ವಿಜ್ಞಾನ ಕೇಂದ್ರ ಪ್ರಮುಖ ಪಾತ್ರ ವಹಿಸಿದೆ ಎಂದು ಕೃಷಿ ಉಪನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಹೇಳಿದರು.

ಕೆಎಸ್ಸಾರ್ಟಿಸಿಗೆ ಪುರುಷರಿಂದ ಬಂಪರ್‌ ಆದಾಯ!

Jun 09 2024, 01:31 AM IST

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಮೊದಲು ಜಾರಿಯಾದ ಮಹಿಳೆಯರ ಉಚಿತ ಬಸ್‌ ಪ್ರಯಾಣದ ‘ಶಕ್ತಿ’ ಯೋಜನೆ ಅನುಷ್ಠಾನಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದು, ಈವರೆಗೆ 223 ಕೋಟಿ ಮಹಿಳಾ ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ.  

ಆದಾಯ ಮೀರಿ ಶೇ.488ರಷ್ಟು ಅಕ್ರಮ ಆಸ್ತಿ ಗಳಿಕೆ : ಕೇಸ್ ರದ್ದು ಇಲ್ಲ

May 31 2024, 04:58 AM IST

ಆದಾಯ ಮೀರಿ  ಆಸ್ತಿ ಗಳಿಕೆ ಮಾಡಿದ ಆರೋಪ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತವರ ಕುಟುಂಬ ಸದಸ್ಯರ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಕೋಟಿಗಟ್ಟಲೆ ಆದಾಯ ತರುವ ರೈಲ್ವೆ ನಿಲ್ದಾಣದಲ್ಲಿ ಸೌಕರ್ಯ ಹೆಚ್ಚಿಸಿ

May 19 2024, 01:51 AM IST
ರೈಲ್ವೆ ಇಲಾಖೆಗೆ ಮಾಸಿಕ ಸುಮಾರು ಕನಿಷ್ಠ ₹2.5 ಕೋಟಿ ಆದಾಯ ತರುವ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಮತ್ತಷ್ಟು ಹೆಚ್ಚಿಸುವಂತೆ ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘವು ಇಲಾಖೆಯ ಮೈಸೂರು ವಿಭಾಗಕ್ಕೆ ಒತ್ತಾಯಿಸಿದೆ.

ಪಾಲ್ಘಾಟ್‌ ರೈಲ್ವೆ ವಿಭಾಗ: ಪ್ಯಾಸೆಂಜರ್‌ ಸಂಚಾರದಿಂದ 964.19 ಕೋಟಿ ರು. ಆದಾಯ

May 08 2024, 01:08 AM IST
ಪ್ರಯಾಣಿಕ ರೈಲಿನಿಂದ 964.19 ಕೋಟಿ ರು., ವಿಶೇಷ ರೈಲು ಸಂಚಾರ, ವಿಶೇಷ ಶೂಟಿಂಗ್‌, ಫ್ಲ್ಯಾಟ್‌ಫಾರಂ ಟಿಕೆಟ್‌ಗಳಿಂದ 65.96 ಕೋಟಿ ರು., ಸರಕು ಸಾಗಾಟದಿಂದ 481.36 ಕೋಟಿ ರು. ಹಾಗೂ ಪಾರ್ಸೆಲ್‌ ಸರ್ವೀಸ್‌, ಜಾಹಿರಾತು, ಪಾರ್ಕಿಂಗ್‌ ಶುಲ್ಕ, ರೈಲ್ವೆ ಸೊತ್ತುಗಳ ಲೀಸ್‌ ಸೇರಿದಂತೆ ವಿವಿಧ ಮೂಲಗಳಿಂದ 64.66 ಕೋಟಿ ರು. ಆದಾಯ ಲಭಿಸಿದೆ.
  • < previous
  • 1
  • ...
  • 9
  • 10
  • 11
  • 12
  • 13
  • 14
  • 15
  • 16
  • 17
  • next >

More Trending News

Top Stories
KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?
ಆಹಾರ ಉದ್ದಿಮೆಗಳ ರಫ್ತು ಹೆಚ್ಚಿಸಲು ವಿಶೇಷ ಯೋಜನೆ ರೂಪಿಸುತ್ತೇವೆ: ಹರೀಶ್​​
5 ಸಾವಿರ ಆಹಾರ ಉದ್ಯಮ ಸ್ಥಾಪನೆಯ ಗುರಿ
ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಎಚ್.ಡಿ. ಕುಮಾರಸ್ವಾಮಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved