• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆ ಅನುಮತಿ ಹಿಂಪಡೆದ ತೀರ್ಪು ಇಂದು

Aug 29 2024, 12:57 AM IST

 ಡಿ.ಕೆ.ಶಿ ವಿರುದ್ಧದ ಪ್ರಕರಣದ ತನಿಖೆ ನಡೆಸಲು ಕೇಂದ್ರ ತನಿಖಾ ಸಂಸ್ಥೆಗೆ ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದ ಕಾಂಗ್ರೆಸ್ ಸರ್ಕಾರದ ಆದೇಶ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್‌  ಪ್ರಕಟಿಸಲಿದೆ.

ಮಹಾರಾಷ್ಟ್ರ: ವಾರ್ಷಿಕ 1 ಲಕ್ಷ ರು. ಆದಾಯ ಗಳಿಸುವ ಮಹಿಳಾ ಸ್ವಸಹಾಯ ಸಂಘಗಳ ‘ಲಖ್‌ಪತಿ ದೀದಿ’ಗಳ ಜತೆ ಮೋದಿ ಸಂವಾದ

Aug 26 2024, 01:37 AM IST
ಮಹಾರಾಷ್ಟ್ರದ ಜಲಗಾವ್‌ನಲ್ಲಿ ಪ್ರಧಾನಿ ಮೋದಿ ವಾರ್ಷಿಕ 1 ಲಕ್ಷ ರು. ಆದಾಯ ಗಳಿಸುವ ಮಹಿಳಾ ಸ್ವಸಹಾಯ ಸಂಘಗಳ ‘ಲಖ್‌ಪತಿ ದೀದಿ’ಗಳ (ಲಕ್ಷಾಧಿಪತಿ ಸೋದರಿಯರು) ಜತೆ ಭಾನುವಾರ ಸಂವಾದ ನಡೆಸಿದ್ದಾರೆ.

ಹತ್ತಿ ಬೆಳೆಯ ಕ್ಷೇತ್ರೋತ್ಸವ : ತೋಟಗಾರಿಕೆ ಬೆಳೆಯತ್ತಲೂ ಗಮನಹರಿಸಿ ಆದಾಯ ಇಮ್ಮಡಿಗೆ ರೈತರಿಗೆ ಸಲಹೆ

Aug 22 2024, 01:03 AM IST

ಕಲಿಕೆ ಟಾಟಾ ಟ್ರಸ್ಟ್‌, ಟೆಸ್ಕೋ ಮತ್ತು ಕೃಷಿ ಇಲಾಖೆ ಸಹಯೋಗ ಹತ್ತಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ವಡಗೇರಿ ತಾಲೂಕಿನ ಬಿಳ್ಹಾರ್ ಗ್ರಾಮದ ಪ್ರಗತಿಪರ ರೈತ ಬಸಣ್ಣ ಗೌಡ ಅವರ ಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.

ಕರ್ನಾಟಕದ ಭಾರತೀಯ ಜೀವ ವಿಮಾ ನಿಗಮ ಏಜೆಂಟರ ಮಾಸಿಕ ಆದಾಯ 13,265 ರು.! ಹಣಕಾಸು ಸಚಿವಾಲಯಕ್ಕೆ ಮಾಹಿತಿ

Aug 19 2024, 12:48 AM IST
ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹಣಕಾಸು ಸಚಿವಾಲಯಕ್ಕೆ ತನ್ನ ಏಜೆಂಟರು ಹಾಗೂ ಅವರ ಮಾಸಿಕ ಆದಾಯ ಸರಾಸರಿಯ ಮಾಹಿತಿ ನೀಡಿದೆ. ಇದರಲ್ಲಿ, ಕರ್ನಾಟಕದಲ್ಲಿ 81,674 ಏಜೆಂಟ್‌ಗಳು ಇದ್ದು ಅವರ ಮಾಸಿಕ ಆದಾಯ ಸರಾಸರಿ 13,265 ರು. ಎಂದು ಹೇಳಿದೆ.

ಮಿಶ್ರ ಬೇಸಾಯ ಪದ್ಧತಿಯಿಂದ ಉತ್ತಮ ಆದಾಯ

Aug 10 2024, 01:39 AM IST
ರಾಣಿಬೆನ್ನೂರು ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಿಕ್ರಾ ಯೋಜನೆ ಅಡಿಯಲ್ಲಿ ಸುಸ್ಥಿರ ಆದಾಯಕ್ಕಾಗಿ ಖುಷ್ಕಿ ತೋಟಗಾರಿಕೆ ಹಾಗೂ ಹೈನುಗಾರಿಕೆಯಲ್ಲಿ ಬಹುವಾರ್ಷಿಕ ಮೇವಿನ ಬೆಳೆಗಳ ಪಾತ್ರ ಕುರಿತು ಹೊರ ಆವರಣ ತರಬೇತಿ ನೀಡಲಾಯಿತು.

ಮದ್ಯದಿಂದ ಆದಾಯ ಸಂಗ್ರಹ ದುರದೃಷ್ಟಕರ: ಚಂದ್ರಶೇಖರ್‌

Aug 02 2024, 12:53 AM IST
ಗಾಂಧಿ ಭವನದಲ್ಲಿ ವ್ಯಸನಮುಕ್ತ ದಿನಾಚರಣೆ ಆಚರಣೆ ಮಾಡಲಾಯಿತು.

‘ಆದಾಯ ರಿಟರ್ನ್ಸ್‌ ಸಲ್ಲಿಸುವರು ಹೆಚ್ಚಿನ ರೀಫಂಡ್‌ ಪಡೆಯಲು ಬೋಗಸ್ ಕ್ಲೇಂ ಮಾಡಿದರೆ ಶಿಕ್ಷೆ

Jul 29 2024, 12:50 AM IST
‘ಆದಾಯ ರಿಟರ್ನ್ಸ್‌ ಸಲ್ಲಿಸುವ ಗ್ರಾಹಕರು, ಹೆಚ್ಚಿನ ರೀಫಂಡ್‌ ಪಡೆಯುವ ಸಲುವಾಗಿ ಕಡಿಮೆ ಆದಾಯ ತೋರಿಸುವುದು ಮತ್ತು ಹೆಚ್ಚಿನ ವೆಚ್ಚ ತೋರಿಸುವುದು ಶಿಕ್ಷಾರ್ಹ ಅಪರಾಧ’ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಕೋವಿಡ್‌ ಬಳಿಕ ರಾಜ್ಯದಲ್ಲಿ ಆದಾಯ ಹೆಚ್ಚಳ : ಮಹಾ ಲೆಕ್ಕಪರಿಶೋಧಕರ ವರದಿಯಲ್ಲಿ ಮಾಹಿತಿ

Jul 29 2024, 12:46 AM IST
ಕೊರೋನಾ ಸಂಕಷ್ಟದ ನಂತರದ ವರ್ಷವಾದ 2022-23ರಲ್ಲಿ ಹಿಂದಿನ ವರ್ಷಕ್ಕಿಂತ ರಾಜ್ಯದ ಆಂತರಿಕ ಉತ್ಪನ್ನ ದರ ಶೇ.11.13 ಹಾಗೂ ರಾಜಸ್ವ ಸ್ವೀಕೃತಿಯಲ್ಲಿ ಶೇ. 17.19ರಷ್ಟು ಹೆಚ್ಚಳವಾಗಿದೆ ಎಂದು ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿಯಲ್ಲಿ ತಿಳಿಸಲಾಗಿದೆ.

ದಕ್ಷಿಣದ ಆದಾಯ ಕಸಿದು ಉತ್ತರದ ರಾಜ್ಯಗಳಿಗೆ ಹಂಚುವ ತಾರತಮ್ಯ ನೀತಿ

Jul 25 2024, 01:21 AM IST
ಆಂಧ್ರಪ್ರದೇಶ ಹೊರತುಪಡಿಸಿ, ಉಳಿದೆಲ್ಲಾ ದಕ್ಷಿಣದ ರಾಜ್ಯಗಳನ್ನೂ ಬಿಜೆಪಿ ಸರ್ಕಾರ ನಿರ್ಲಕ್ಷಿಸಿದೆ. ಮೋದಿ ಸರ್ಕಾರಕ್ಕೆ ಬೆಂಬಲ ನೀಡಿರುವ ಬಿಹಾರದ ಜೆಡಿಯು ಮತ್ತು ಆಂಧ್ರದ ಟಿಡಿಪಿ ನಾಯಕರನ್ನು ಓಲೈಸಲು, ಈ ಎರಡು ರಾಜ್ಯಗಳಿಗೆ ಹೊಸ ಯೋಜನೆಗಳ ಮಹಾಪೂರವನ್ನೇ ಹರಿಸಿರುವ ಈ ಬಜೆಟ್, ಬಿಜೆಪಿ ಆಡಳಿತವಿರುವ ರಾಜ್ಯಗಳನ್ನೂ ಕಡೆಗಣಿಸಿರುವುದು ಎದ್ದು ಕಾಣುತ್ತಿದೆ.

ರೈತರಿಗೆ ಕಡಿಮೆ ಅವಧಿಗೆ ಹೆಚ್ಚಿನ ಆದಾಯ ತಂದು ಕೊಡುವ ತರಕಾರಿ ಎಲೆ ಕೋಸು, ಹೂ ಕೋಸು

Jul 22 2024, 01:27 AM IST

ಕೋಸು ಜಾತಿಯ ತರಕಾರಿಗಳು ಕಡಿಮೆ ಅವಧಿ ಬೆಳೆಗಳಾಗಿದ್ದು, ರೈತರಿಗೆ ತ್ವರಿತವಾಗಿ ಆದಾಯ ತಂದು ಕೊಡುವ ಬೆಳೆಗಳಾಗಿವೆ. ಎಲ್ಲಾ ಕಾಲದಲ್ಲೂ ಬೆಳೆಯಬಹುದಾದ ವಿಶೇಷ ತಳಿಗಳ ಲಭ್ಯತೆ ಇರುವುದರಿಂದ ಕೋಸು ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆ ಇದೆ.

  • < previous
  • 1
  • ...
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • next >

More Trending News

Top Stories
KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?
ಆಹಾರ ಉದ್ದಿಮೆಗಳ ರಫ್ತು ಹೆಚ್ಚಿಸಲು ವಿಶೇಷ ಯೋಜನೆ ರೂಪಿಸುತ್ತೇವೆ: ಹರೀಶ್​​
5 ಸಾವಿರ ಆಹಾರ ಉದ್ಯಮ ಸ್ಥಾಪನೆಯ ಗುರಿ
ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಎಚ್.ಡಿ. ಕುಮಾರಸ್ವಾಮಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved