ದೇಶ ಪ್ರಗತಿ ಯುವಪೀಳಿಗೆ ಆರೋಗ್ಯ ಅವಲಂಬಿಸಿದೆ
Jun 30 2024, 12:56 AM ISTಒಂದು ದೇಶ ಬಲಿಷ್ಠವಾಗಿದೆ ಎಂದರೆ ಆ ದೇಶದ ಯುವಪೀಳಿಗೆ ಆರೋಗ್ಯ ಮತ್ತು ಸದೃಢರಾಗಿದ್ದಾರೆ ಎಂದರ್ಥ. ಆದರೆ, ಬಹುಪಾಲು ಅಭಿವೃದ್ಧಿಶೀಲ ದೇಶಗಳಲ್ಲಿ ಮಾದಕ ದ್ರವ್ಯ ಸೇವನೆ ಒಂದು ಸಾಮಾಜಿಕ ಪಿಡುಗಾಗಿದೆ ಎಂದು ಸರ್ಕಾರಿ ವೈದ್ಯಾಧಿಕಾರಿ ಡಾ.ರಾಜ್‌ಕುಮಾರ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.