ದೈನಂದಿನ ಯೋಗವು ಆರೋಗ್ಯ ವೃದ್ಧಿಗೆ ಸಹಕಾರಿ: ಶಾಸಕ ಎಚ್.ಪಿ.ಸ್ವರೂಪ್
Jun 20 2024, 01:04 AM ISTಜಿಲ್ಲಾಡಳಿತದೊಂದಿಗೆ ಎಲ್ಲಾ ಯೋಗ ಸಂಸ್ಥೆಯವರು ಸೇರಿ ಹಾಗೂ ಜೂನ್ ೨೧ ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಿದ್ದು, ಸಾರ್ವಜನಿಕರಿಗೆ ಯೋಗದ ಬಗ್ಗೆ ಜಾಗೃತಿ ಮೂಡಿಸಲು ಕಾಲ್ನಡಿಗೆ ಜಾಥವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಕೆಲ ಸಮಯಗಳನ್ನು ಜನರು ಯೋಗಕ್ಕಾಗಿ ಮೀಸಲಿಟ್ಟು ನಂತರದಲ್ಲಿ ನಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಸಂತೋಷಮಯ ಜೀವನ ನಿಮ್ಮದಾಗುತ್ತದೆ.