ಆರೋಗ್ಯ ತುಮಕೂರು ಅಭಿಯಾನ: 2 ಲಕ್ಷ ಜನರ ತಪಾಸಣೆ
Jun 13 2024, 12:46 AM ISTಜಿಲ್ಲಾದ್ಯಂತ ಕಳೆದ 2023 ರ ನವೆಂಬರ್‌ನಿಂದ ಹಮ್ಮಿಕೊಂಡಿರುವ ಆರೋಗ್ಯ ತುಮಕೂರು ಅಭಿಯಾನ ಕರ್ಯಾಕ್ರಮದಡಿ ಮನೆ-ಮನೆ ಭೇಟಿ ನೀಡಿ ಈವರೆಗೆ 2,23,000 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯವನಿರ್ವಾಹಕ ಅಧಿಕಾರಿ ಜಿ. ಪ್ರಭು ತಿಳಿಸಿದರು.