ಇದೀಗ ಸ್ವದೇಶಿ ಕೋವಿಡ್ ಲಸಿಕೆ ಎಂತಲೇ ಜನಪ್ರಿಯವಾಗಿದ್ದ ಕೋವ್ಯಾಕ್ಸಿನ್ ಲಸಿಕೆಯಿಂದಲೂ ಒಂದು ವರ್ಷದ ಬಳಿಕ ಅಡ್ಡ ಪರಿಣಾಮಗಳು ಉಂಟಾದ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.