ವಿಶ್ವ ಆರೋಗ್ಯ ದಿನದ ರಾಷ್ಟ್ರೀಯ ಕ್ವಿಜ್ ಕಾರ್ಯಕ್ರಮ
Apr 11 2024, 12:45 AM ISTಸ್ಪರ್ಧೆಯು ನಾಲ್ಕು ತಂಡಗಳಿದ್ದವು, ಪ್ರತಿಯೊಂದು ತಂಡವು ಮೂರು ವಿದ್ಯಾರ್ಥಿಗಳಿಂದ ಕೂಡಿತ್ತು, ಇವರನ್ನು ಏ. 2ರ ಅರ್ಹತಾ ಸುತ್ತಿನಲ್ಲಿ ಆಯ್ಕೆ ಮಾಡಲಾಗಿತ್ತು. ಕ್ವಿಜ್ನಲ್ಲಿ ನಾಲ್ಕು ಸುತ್ತುಗಳಿದ್ದವು ಮತ್ತು ಒಂದು ಟೈಬ್ರೇಕರ್ ಸುತ್ತು ಕೂಡ ನಡೆಯಿತು. ಮೊದಲ ಬಹುಮಾನವನ್ನು ಫೇಸ್ 2 ಪಾರ್ಟ್ 2 ಎಂಬಿಬಿಎಸ್ ವಿದ್ಯಾರ್ಥಿಗಳಾದ ಅರುಷಿ ಕೌಶಿಕ್, ಅಬೋರಾ ಬಾಗಿಶ್ ಮತ್ತು ಪೂರ್ಣ ಬನ್ಸಲ್ ಗೆದ್ದರು.