ಪಾಲಿಕೆ ತೋಟಗಾರಿಕೆ ವಿಭಾಗ ನಿಷ್ಕ್ರಿಯ ಆರೋಪ
Jan 21 2024, 01:32 AM ISTಪಾಲಿಕೆಯಲ್ಲಿ ತೋಟಗಾರಿಕೆ ವಿಭಾಗವಿದೆ. ಅದರ ಕೆಲಸ ಉದ್ಯಾನವನಗಳ ನಿರ್ವಹಣೆ. ಆದರೆ, ಈ ವಿಭಾಗವನ್ನು ಸಂಪೂರ್ಣ ನಿಷ್ಕ್ರಿಯ ಮಾಡಲಾಗಿದೆ. ಈ ವಿಭಾಗದವರಿಗೆ ಏನೂ ಕೆಲಸವಿಲ್ಲ. ತೋಟಗಾರಿಕೆ ವಿಭಾಗಕ್ಕೆ ನಿಯಮಾನುಸಾರ ಸಹಾಯಕ ತೋಟಗಾರಿಕೆ ನಿರ್ದೇಶಕರು ನೇಮಕವಾಗಿಲ್ಲ. ತೋಟಗಾರಿಕೆ ಬಗ್ಗೆ ಜ್ಞಾನವಿಲ್ಲದ ಸಿವಿಲ್ ಕಾಮಗಾರಿ ನಡೆಸುವಂತಹವರನ್ನು ನೇಮಿಸಿದ್ದಾರೆ