ವಸತಿ ಶಾಲೆಯಲ್ಲಿ ಸಮರ್ಪಕವಾಗಿ ಊಟ ನೀಡುತ್ತಿಲ್ಲ: ಆರೋಪ
Aug 13 2024, 12:50 AM ISTಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಶೈಲೇಶ ಪರಮಾನಂದ ಅವರು, ಸಮಸ್ಯೆ ಆಲಿಸಿ, ಪಾಲಕರ ಆಕ್ಷೇಪ ಕೇಳಿ, ಶಿಕ್ಷಕರಿಂದ ಮಾಹಿತಿ ಪಡೆದರು. ಸ್ಥಳಕ್ಕೆ ಕೆಲವು ವಿದ್ಯಾರ್ಥಿಗಳನ್ನು ಕರೆಯಿಸಿ ವಿಚಾರಿಸಿದಾಗ ಪ್ರಾಚಾರ್ಯರ ವರ್ಗಾವಣೆಯ ನಂತರ ಎಲ್ಲ ವ್ಯವಸ್ಥೆ ಸರಿಯಾಗಿದೆ ಎಂದು ತಿಳಿದುಬಂತು.