• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾ ಪಾರುಪತ್ಯ: ಅಗ್ರ-10ರಲ್ಲಿ ಐವರು ಆಸೀಸ್‌ ಬೌಲರ್ಸ್‌!

Jul 17 2025, 12:30 AM IST
ನಂ.1 ಸ್ಥಾನ ಕಾಯ್ದುಕೊಂಡ ವೇಗಿ ಬೂಮ್ರಾ. ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಇಂಗ್ಲೆಂಡ್‌ನ ಜೋ ರೂಟ್‌ ಮತ್ತೆ ನಂಬರ್ 1 ಸ್ಥಾನ.

ವಿಂಡೀಸನ್ನು 27 ರನ್‌ಗೆ ಆಲೌಟ್‌ ಮಾಡಿದ ಆಸೀಸ್‌!

Jul 16 2025, 12:45 AM IST

  ಆಸ್ಟ್ರೇಲಿಯಾದ ಮಾರಕ ಬೌಲಿಂಗ್‌ ದಾಳಿಗೆ ಧೂಳೀಪಟವಾದ ವೆಸ್ಟ್‌ಇಂಡೀಸ್‌, ಹಗಲು-ರಾತ್ರಿ ಮಾದರಿಯಲ್ಲಿ ನಡೆದ 3ನೇ ಟೆಸ್ಟ್‌ನ 2ನೇ ಇನ್ನಿಂಗ್ಸಲ್ಲಿ ಕೇವಲ 27 ರನ್‌ಗೆ ಆಲೌಟ್‌ ಆಗಿ ಮುಖಭಂಗಕ್ಕೊಳಗಾಯಿತು. ಇದು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ 2ನೇ ಕನಿಷ್ಠ ಮೊತ್ತ ಎನಿಸಿತು.

ಚಾಂಪಿಯನ್ಸ್‌ ಟ್ರೋಫಿ: ಇಂದು ಭಾರತ vs ಆಸೀಸ್‌ ಸೆಮಿಫೈನಲ್‌ - ಆಸೀಸ್‌ ಹಣಿಯಲು ಭಾರತ ಸ್ಪಿನ್‌ ಮಂತ್ರ

Mar 04 2025, 12:31 AM IST
ಆಸೀಸ್‌ ಹಣಿಯಲು ಭಾರತ ಸ್ಪಿನ್‌ ಮಂತ್ರ. 2023ರ ವಿಶ್ವಕಪ್ ಫೈನಲ್ ಬಳಿಕ ಮೊದಲ ಮುಖಾಮುಖಿ. ವರುಣ್‌ ಚಕ್ರವರ್ತಿ ಸೇರಿ ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ನಿರೀಕ್ಷೆ. ಟ್ರ್ಯಾವಿಸ್‌ ‘ಹೆಡ್ಡೇಕ್‌’ನಿಂದ ಪಾರಾದರೆ ಭಾರತದ ಫೈನಲ್‌ ಹಾದಿ ಸಲೀಸು.

ಚಾಂಪಿಯನ್ಸ್ ಟ್ರೋಫಿ: ನಾಳೆ ಭಾರತ vs ಆಸೀಸ್‌ ಸೆಮಿ ಫೈಟ್‌! ಮಾ.5ಕ್ಕೆ ಮತ್ತೊಂದು ಸೆಮೀಸಲ್ಲಿ ಕಿವೀಸ್‌ vs ಆಫ್ರಿಕಾ

Mar 03 2025, 08:12 AM IST

ಈ ಸಲ ಚಾಂಪಿಯನ್ಸ್‌ ಟ್ರೋಫಿಯ ಸೆಮಿಫೈನಲ್‌ ಪಂದ್ಯಗಳ ವೇಳಾಪಟ್ಟಿ ಅಂತಿಮಗೊಂಡಿದೆ. ಮಂಗಳವಾರ ದುಬೈನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ.

ಆಯ್ಕೆ ಗೊಂದಲದಲ್ಲೇ ಮುಗಿದ ಆಸೀಸ್‌ ಪ್ರವಾಸ: ಇನ್ನು 6 ತಿಂಗಳಲ್ಲೇ ಬಲಿಷ್ಠ ತಂಡ ಕಟ್ಟುವ ಸವಾಲು

Jan 07 2025, 12:15 AM IST
ಇನ್ನು ಟಿ20, ಏಕದಿನ, ಚಾಂಪಿಯನ್ಸ್‌ ಟ್ರೋಫಿ ಕಡೆ ಗಮನ ಹರಿಸಲಿರುವ ಭಾರತ ತಂಡ. ಜೂನ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ. 6 ತಿಂಗಳಲ್ಲಿ ಬಲಿಷ್ಠ ಟೆಸ್ಟ್‌ ತಂಡ ಕಟ್ಟುವ ಸವಾಲು. ಆಯ್ಕೆ ಹಲವಿದ್ದರೂ, ಗೊಂದಲವೇ ಹೆಚ್ಚು. ಪ್ರತಿಭಾವಂತರಿಗೆ ಸಿಗುತ್ತಿಲ್ಲ ಅವಕಾಶ

ಟೀಂ ಇಂಡಿಯಾ ಬ್ಯಾಟಿಂಗ್‌ ಸಿಡ್ನಿಯಲ್ಲೂ ಫೇಲ್‌: ಆಸೀಸ್‌ ದಾಳಿಗೆ ತತ್ತರಿಸಿ 185ಕ್ಕೆ ಆಲೌಟ್‌

Jan 04 2025, 12:33 AM IST
ಆಸ್ಟ್ರೇಲಿಯಾ ವಿರುದ್ಧ 5ನೇ ಟೆಸ್ಟ್‌. ರೋಹಿತ್‌ರ ಹೊರಗಿಟ್ಟು ಕಣಕ್ಕಿಳಿದ ಭಾರತ. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 185ಕ್ಕೆ ಆಲೌಟ್‌. ಕೊಹ್ಲಿ, ರಾಹುಲ್‌, ಜೈಸ್ವಾಲ್‌, ಗಿಲ್‌ ವೈಫಲ್ಯ, ರಿಷಭ್ ಪಂತ್‌ 40. ದಿನದಂತ್ಯಕ್ಕೆ ಆಸ್ಟ್ರೇಲಿಯಾ 1 ವಿಕೆಟ್‌ಗೆ 9. 176 ರನ್‌ ಹಿನ್ನಡೆ

ಭಾರತ vs ಆಸೀಸ್‌ ಟೆಸ್ಟ್‌ನಲ್ಲಿ ಗೆದ್ದ ಮಳೆ: ಕುತೂಹಲ ಕೆರಳಿಸಿದ್ದ 3ನೇ ಟೆಸ್ಟ್‌ ಪಂದ್ಯ ಡ್ರಾ

Dec 19 2024, 12:30 AM IST
ಕೊನೆ ದಿನವೂ ಗಾಬಾ ಟೆಸ್ಟ್‌ಗೆ ಮಳೆ ಅಡ್ಡಿ. 5 ಪಂದ್ಯಗಳ ಸರಣಿ 1-1ರಲ್ಲೇ ಸಮ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 260ಕ್ಕೆ ಆಲೌಟ್‌. 2ನೇ ಇನ್ನಿಂಗ್ಸಲ್ಲಿ ಆಸ್ಟ್ರೇಲಿಯಾ 89/7ಕ್ಕೆ ಡಿಕ್ಲೇರ್‌. ಭಾರತಕ್ಕೆ 275 ರನ್‌ ಗುರಿ. ವಿಕೆಟ್‌ ನಷ್ಟವಿಲ್ಲದೆ 8 ರನ್‌ ಗಳಿಸಿದ್ದಾಗ ಪಂದ್ಯ ಡ್ರಾ

ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ : 3ನೇ ಸ್ಥಾನಕ್ಕೆ ಕುಸಿದ ಭಾರತ, ಅಗ್ರಸ್ಥಾನಕ್ಕೇರಿದ ಆಸೀಸ್‌

Dec 09 2024, 12:47 AM IST
ಫೈನಲ್‌ ರೇಸಿಂದ ಕಿವೀಸ್‌ ಔಟ್‌. ಇನ್ನೊಂದು ಪಂದ್ಯ ಸೋತರೆ ಭಾರತದ ಫೈನಲ್‌ ಕನಸು ಭಗ್ನ. ಪರ್ತ್‌ನಲ್ಲಿ ಗೆಲುವು ಸಾಧಿಸಿದ ಬಳಿಕ ಭಾರತದ ಗೆಲುವಿನ ಪ್ರತಿಶತ 61.11ಕ್ಕೆ ಏರಿಕೆಯಾಗಿತ್ತು. ಈ ಸೋಲಿನಿಂದಾಗಿ ಅದು 57.29ಕ್ಕೆ ಇಳಿದಿದೆ.

ಆಸೀಸ್‌ ವಿರುದ್ಧ ಪಿಂಕ್‌ ಬಾಲ್‌ ಟೆಸ್ಟ್‌ಗೆ ಭಾರತ ಕಠಿಣ ಅಭ್ಯಾಸ

Dec 04 2024, 12:31 AM IST
ಅಡಿಲೇಡ್‌ ತಲುಪುತ್ತಿದ್ದಂತೆ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ. ನೆಟ್ಸ್‌ನಲ್ಲಿ 4 ಗಂಟೆಗಳ ಕಾಲ ಬೆವರಿಳಿಸಿದ ಆಟಗಾರರು. ಎಲ್ಲರಿಗಿಂತ ಹೆಚ್ಚು ಹೊತ್ತು ನೆಟ್ಸ್‌ನಲ್ಲಿ ಬ್ಯಾಟ್‌ ಮಾಡಿದ ನಾಯಕ ರೋಹಿತ್‌. ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್‌ ಪಂದ್ಯವನ್ನೂ ಗೆಲ್ಲುವ ಗುರಿ.

ಆಸೀಸ್‌ ವಿರುದ್ಧ ಅಬ್ಬರಿಸಿದ ಬೂಮ್ರಾ ಮತ್ತೆ ನಂ.1: ಯಶಸ್ವಿ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ನಂ.2

Nov 28 2024, 12:36 AM IST
ಕಳೆದ ತಿಂಗಳು ದ.ಆಫ್ರಿಕಾದ ರಬಾಡಗೆ ಅಗ್ರಸ್ಥಾನ ಬಿಟ್ಟುಕೊಟ್ಟಿದ್ದ ಬೂಮ್ರಾ, ಆಸೀಸ್‌ ಸರಣಿಗೂ ಮುನ್ನ 3ನೇ ಸ್ಥಾನದಲ್ಲಿದ್ದರು.
  • < previous
  • 1
  • 2
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved