ತಾಲಿಬಾಲ್‌ನಿಂದ ಮಹಿಳಾ ಶೋಷಣೆ: ಆಫ್ಘನ್ ವಿರುದ್ಧ ಟಿ20 ಸರಣಿಗೆ ಆಸೀಸ್ ಬ್ರೇಕ್!
Mar 20 2024, 01:17 AM IST2021ರ ಸೆಪ್ಟೆಂಬರ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಬಂದ ನಂತರ ಅಲ್ಲಿನ ಮಹಿಳೆಯರಿಗೆ ಕ್ರೀಡೆ ನಿಷೇಧಿಸಲಾಗಿದೆ. ಶಾಲೆ, ಕಾಲೇಜ್‌ಗೆ ಹೋಗುವುದಕ್ಕೂ ಅಲ್ಲಿ ನಿರ್ಬಂಧವಿದೆ.