ಬಿಜೆಪಿ- ಜೆಡಿಎಸ್ನವರು ನಡೆಸುತ್ತಿರುವುದು ‘ಡ್ರಾಮ ಕಂಪನಿ ಪಾದಯಾತ್ರೆ’
Aug 05 2024, 12:33 AM ISTಮೊನ್ನೆ ಕೇಂದ್ರ ಸಚಿವ ಕುಮಾರಣ್ಣ ಸಿಡಿ ಬಿಟ್ರು, ಪೆನ್ಡ್ರೈ ಬಿಟ್ರು ನಾನು ಪಾದಯಾತ್ರೆ ಬರಲ್ಲ ಅಂತ ಬಿಜೆಪಿಗರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಈಗ ಅವರನ್ನೇ ಕರೆದುಕೊಂಡು ಹೊರಟಿದ್ದಾರೆ. ಇವರಿಗೆ ಯಾವುದೇ ನಿಲುವಿಲ್ಲ. ಸಿಎಂ ಸಿದ್ದರಾಮಯ್ಯರನ್ನು ಕೆಳಗಿಳಿಸಿ ಇವರು ಮುಖ್ಯಮಂತ್ರಿ ಆಗಬೇಕು ಅನ್ನೋ ಹಪಾಹಪಿ ಅಷ್ಟೇ.