ಆರ್ಥಿಕ ಬಲವರ್ಧನೆಗೆ ಪುಣ್ಯಭೂಮಿ ಅಮೃತ್ ಕಂಪನಿ ಆರಂಭ
Jan 08 2024, 01:45 AM ISTರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ, ಸ್ವಂತ ಬ್ರಾಂಡಿಂಗ್ನಡಿ ಮಾರಾಟ ಮಾಡಿ, ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ನೆರವು ಕಲ್ಪಿಸುತ್ತಿದೆ. ಈ ನಿಟ್ಟಿನಲ್ಲಿಯೇ ಪುಣ್ಯಭೂಮಿ ಅಮೃತ್ ರೈತ ಉತ್ಪಾದಕರ ಕಂಪನಿ ಆರಂಭಿಸಲಾಗಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.