ಜಗತ್ತಿನಲ್ಲೇ ಸುಂದರ ಅರ್ಥ, ಲಿಪಿ ಹೊಂದಿರುವ ಭಾಷೆ ಕನ್ನಡ
Dec 25 2023, 01:32 AM ISTಇಂಗ್ಲಿಷ್ ಸೇರಿದಂತೆ ಪ್ರಪಂಚದ ಇತರ ಭಾಷೆಗಳ ಲಿಪಿಗಳಿಗಿಂತಲೂ ಕನ್ನಡ ಭಾಷೆಯ ಲಿಪಿ ಅತ್ಯಮತ ಸುಂದರವಾಗಿದೆ. ಭಾವನೆಗಳನ್ನು ವ್ಯಕ್ತಪಡಿಸಲು, ವಿಶಾಲ ಅರ್ಥವುಳ್ಳ ಹಾಗೂ ಅಂತಃಕರಣ ಪದಪುಂಜವನ್ನು ಕನ್ನಡ ಭಾಷೆ ಹೊಂದಿದೆ ಎಂದು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಆರ್.ವೈಷ್ಣವಿ ಹೇಳಿದ್ದಾರೆ.