ಕನ್ನಡ ಶಾಲೆಗಳ ಸಬಲೀಕರಣಗೊಳಿಸಿ, 10ನೇ ತರಗತಿವರೆಗೆ ಕನ್ನಡ ಕಡ್ಡಾಯ ಮಾಡಿ-ಸಾಹಿತಿ ಸಂಕಣ್ಣನವರ
Jan 11 2025, 12:45 AM ISTಕನ್ನಡ ಶಾಲೆಗಳ ಸಬಲೀಕರಣಗೊಳಿಸಿ, 10ನೇ ತರಗತಿ ವರೆಗೆ ಕನ್ನಡ ಕಡ್ಡಾಯ ಮಾಡಬೇಕು. ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಓದುವಂತಾಗಬೇಕು. ಅಂಗನವಾಡಿಗಳಿಗೆ ಆದ್ಯತೆ, ಹಾವೇರಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಿ, ಜಲಮೂಲ ಶೋಧಿಸಿ ರೈತರ ಕೃಷಿಗೆ ಅನುವು ಮಾಡಿಕೊಡಬೇಕು.