ಕಾಂಗ್ರೆಸ್ ಅಭ್ಯರ್ಥಿಯಾಗಿ ಗುಂಡಿನಪಾಳ್ಯ ಈಶ್ವರಯ್ಯನವರ ಹೆಸರು ಅಂತಿಮ
Oct 28 2024, 12:51 AM ISTಸಚಿವ ಡಾ.ಜಿ.ಪರಮೇಶ್ವರ್ ಅವರ ಆದೇಶಕ್ಕೆ ನಾವೆಲ್ಲರೂ ತಲೆಬಾಗುತ್ತೇವೆ, ಈ ಬಾರಿ ತುಮುಲ್ ನಿರ್ದೇಶಕನ ಸ್ಥಾನಕ್ಕೆ ಪಕ್ಷದ ಬೆಂಬಲ ಸಿಗುವುದಾಗಿ ನಿರೀಕ್ಷಿಸಿದ್ದೆ, ಆದರೆ ಡಾ.ಜಿ.ಪರಮೇಶ್ವರ್ ರವರು ನಮಗೆ ಹೈಕಮಾಂಡ್ ಇದ್ದಂತೆ. ಅವರ ಆದೇಶದಂತೆ ನಾವೆಲ್ಲರೂ ಬದ್ಧರಾಗಿ ಈಶ್ವರಯ್ಯನವರ ಗೆಲುವಿಗೆ ಶ್ರಮವಹಿಸಬೇಕಾಗಿದೆ.