ಬಿಜೆಪಿ ಮುಖಂಡರ ಆರೋಪಕ್ಕೆ ಕಾಂಗ್ರೆಸ್ ನಾಯಕರ ಪ್ರತ್ಯಾರೋಪ
Sep 06 2024, 01:09 AM IST ಕಾನೂನು ಚೌಕಟ್ಟಿನಲ್ಲಿರುವ ಅವಕಾಶಗಳನ್ನು ಬಳಸಿಕೊಂಡಿದ್ದೇವೆ ಅಷ್ಟೆ. ಎಂಎಲ್ ಸಿಗಳು ಅವರ ಕ್ಷೇತ್ರವಾರು ಎಲ್ಲಿ, ಯಾವ ನಗರಸಭೆ, ಪುರಸಭೆಗೂ ಬೇಕಾದರೂ ಮತದಾನ ಮಾಡುವ ಹಕ್ಕಿದೆ. ಅದನ್ನು ಅಡ್ಡಿಪಡಿಸುವ, ಪ್ರಶ್ನಿಸುವ ಹಕ್ಕು ಅವರಿಗಿಲ್ಲ.