ರಾಜ್ಯಪಾಲರ ನಡೆ ವಿರೋಧಿಸಿ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ
Aug 20 2024, 12:47 AM ISTಪ್ರತಿಭಟನಾ ಸ್ಥಳದಲ್ಲಿ ವಾಹನ ದಟ್ಟಣೆ ತಪ್ಪಿಸಲು ಪೊಲೀಸರು ಗಾಂಧಿಚೌಕದ ಸುತ್ತಮುತ್ತಲಿನ ಪ್ರಭಾ ಚಿತ್ರಮಂದಿರ ರಸ್ತೆ, ರವೆ ಬೀದಿ, ದೊಡ್ಡಗಡಿಯಾರ ವೃತ್ತ, ಮಕ್ಕಾಜಿ ಕಾಂಪ್ಲೆಕ್ಸ್ ಬಳಿ ಬ್ಯಾರಿಕೇಡ್ ಹಾಕಿ ವಾಹನಗಳ ನಿಲುಗಡೆಗೆ ಪುರಭವನದ ಬಳಿಗೆ ಕಳುಹಿಸಿದ್ದರಿಂದ ಕಾಂಗ್ರೆಸ್ ಬಾವುಟ ಹಿಡಿದಿದ್ದ ಕಾರ್ಯಕರ್ತರು ಜೈಕಾರದ ಘೋಷಣೆ ಕೂಗಿದರು.