ದುಡ್ಡು ಹಂಚುವ ಕಾಂಗ್ರೆಸ್ ವಿರುದ್ಧ ಆಯೋಗಗಳು ಕ್ರಮ ಕೈಗೊಳ್ಳಲಿ
Nov 13 2024, 12:51 AM ISTಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ಸಿನವರು ₹900 ಕೋಟಿ ಲಿಕ್ಕರ್ ದುಡ್ಡನ್ನೇ ಹಣದ ಹೊಳೆಯಾಗಿ ಹರಿಸುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಸ್ವತಃ ಸಚಿವ ಜಮೀರ್ ಅಹಮ್ಮದ್ ಓಪನ್ ಆಗಿ ಹಣ ಹಂಚುವ ವೀಡಿಯೋ ಬಂದಿದೆ. ಈ ಬಗ್ಗೆ ಜಮೀರ್ ವಿರುದ್ಧ ದೂರು ನೀಡಿದ್ದೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ ದಾವಣಗೆರೆಯಲ್ಲಿ ಹೇಳಿದ್ದಾರೆ.