ಕೇಂದ್ರ, ರಾಜ್ಯಗಳ ನಿರ್ಲಕ್ಷ್ಯದಿಂದ ಕಾಮಗಾರಿ ವಿಳಂಬ
Sep 14 2025, 01:04 AM ISTಕೇಂದ್ರ ಮತ್ತು ರಾಜ್ಯ ಸರಕಾರಗಳ ವಿಳಂಬ ನೀತಿಯಿಂದ ಹಾಗೂ ಈ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ತುಮಕೂರು, ದಾವಣಗೆರೆ ನೇರ ರೈಲುಮಾರ್ಗಗಳ ಮಂಜೂರಾಗಿ ೧೪ ವರ್ಷಗಳು ಕಳೆದಿದ್ದರೂ ೨೦೧೭ಕ್ಕೆ ಲೋಕಾರ್ಪಣೆಯಾಗಬೇಕಿದ್ದ ರೈಲುಮಾರ್ಗದ ಕಾಮಗಾರಿ ಕುಂಟಿತಗೊಂಡಿದೆ ಎಂದು ಶಿರಾ ತಾಲೂಕು ರೈಲ್ವೆ ಯೋಜನಾ ಪ್ರೋತ್ಸಾಹ ಸಮಿತಿಯ ಅಧ್ಯಕ್ಷ ನಿವೃತ್ತ ಪ್ರೊಫೆಸರ್ ಬುರ್ಹಾದನ್ವುದ್ದಿನ್ ಆರೋಪಿಸಿದ್ದಾರೆ.