ಮುಂಬೈ-ಬೆಂಗಳೂರಿಗೆ 14 ಪಥದ ಹೊಸ ಎಕ್ಸ್‌ಪ್ರೆಸ್ ವೇ-6 ತಿಂಗಳಲ್ಲಿ ಕಾಮಗಾರಿ ಆರಂಭ: ಸಚಿವ ನಿತಿನ್ ಗಡ್ಕರಿ
Sep 17 2024, 12:53 AM ISTಮುಂಬೈ-ಬೆಂಗಳೂರು ನಡುವೆ ಹೊಸ 14 ಪಥದ ಎಕ್ಸ್‌ಪ್ರೆಸ್ ವೇ ನಿರ್ಮಾಣವಾಗಲಿದ್ದು, 6 ತಿಂಗಳಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಹೊಸ ಹೆದ್ದಾರಿಯು ಮುಂಬೈನ ಅಟಲ್ ಸೇತುವೆಯಿಂದ ಆರಂಭವಾಗಿ ಪುಣೆ ರಿಂಗ್ ರಸ್ತೆ ಮೂಲಕ ಸಾಗಲಿದೆ.