ಕಾರು ತಯಾರಕ ಕಂಪನಿ ಲ್ಯಾಂಡ್ ರೋವರ್ ವಿರುದ್ಧ ನಟಿ ರಿಮಿ ಸೇನ್ 50 ಕೋಟಿ ರು. ಮೊಕದ್ದಮೆ
Aug 31 2024, 01:32 AM ISTತಮ್ಮ ಲ್ಯಾಂಡ್ ರೋವರ್ ಕಾರಿನಲ್ಲಿ ಪದೇ ಪದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಮಾನಸಿಕ ಹಿಂಸೆಯಾಗಿದೆ ಎಂದು ಆರೋಪಿಸಿ ನಟಿ ರಿಮಿ ಸೇನ್ ಕಾರು ತಯಾರಕ ಕಂಪನಿ ವಿರುದ್ಧ 50 ಕೋಟಿ ರೂ. ಮೊಕದ್ದಮೆ ಹೂಡಿದ್ದಾರೆ.