ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಕಾರು ಡಿಕ್ಕಿ: ವಿದ್ಯಾರ್ಥಿನಿಗೆ ಗಂಭೀರ ಗಾಯ
Nov 24 2023, 01:30 AM IST
ಹಿಂಬದಿಯಿಂದ ವೇಗವಾಗಿ ಬಂದ ಕಾರು ಗುದ್ದಿದ ಪರಿಣಾಮ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಗಂಭೀರ ಗಾಯಗೊಂಡ ಘಟನೆ ಶಿರಾ ರಸ್ತೆ ಕುರುಬರಹಳ್ಳಿ ಗೇಟ್ ಬಳಿ ನಡೆದಿದೆ. ರಾಜೇಶ್ವರಿ (17) ಗಾಯಗೊಂಡ ವಿದ್ಯಾರ್ಥಿನಿ.
ವೀಣಾ ಕಾಶಪ್ಪನವರ ಪ್ರಯಾಣಿಸುತ್ತಿದ್ದ ಕಾರು ಅಪಘಾತ
Nov 21 2023, 12:45 AM IST
ವೀಣಾ ಕಾಶಪ್ಪನವರ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತಿ, ಶಾಸಕ ವಿಜಯಾನಂದ ಕಾಶಪ್ಪನವರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ವಂಚನೆ ಆರೋಪ, ಐಷಾರಾಮಿ ಕಾರು ವಶಕ್ಕೆ ಪಡೆದ ಉಡುಪಿ ಪೊಲೀಸರು
Nov 20 2023, 12:45 AM IST
ಶಿರಸಿಯ ಸಾಮಾಜಿಕ ಕಾರ್ಯಕರ್ತ ಪಯ್ಯು ಚೌಟಿ ಅವರ ಫಾರ್ಚುನರ್ ಕಾರನ್ನು ಉಡುಪಿ ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ. ಉಡುಪಿಯ ರಶೀದ್ ಎಂಬುವವರಿಗೆ ಮೋಸ ಮಾಡಿ ಫಾರ್ಚುನರ್ ಕಾರನ್ನು ಪಯ್ಯು ಚೌಟಿ ತನ್ನ ಬಳಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಶವೋಮಿಯಿಂದ ಎಲೆಕ್ಟ್ರಿಕ್ ಕಾರು:ಮೊದಲ ಫೋಟೋ ಬಿಡುಗಡೆ
Nov 17 2023, 06:45 PM IST
ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರ ಕೈವಾಡದ ಆರೋಪದ ಕುರಿತಾದ ತನಿಖೆಯನ್ನು ಭಾರತ ತಳ್ಳಿಹಾಕುವುದಿಲ್ಲ.
ಕಾರು, ಪಲ್ಲಂಗ ಖರೀದಿ ಬಿಟ್ಟು ರೈತರಿಗೆ ನೆರವಾಗಿ: ಬೆಲ್ಲದ್
Nov 12 2023, 01:01 AM IST
ರಾಜ್ಯ ಸರ್ಕಾರಕ್ಕೆ ಹುಬ್ಬಳ್ಳಿ-ಧಾರವಾಡ ಶಾಸಕ ಅರವಿಂದ ಬೆಲ್ಲದ ತರಾಟೆ
ಕಾರು ನಾಲೆಗೆ ಬಿದ್ದು ಜಲ ಸಮಾಧಿಯಾಗಿದ್ದ ಐವರ ಅಂತ್ಯಕ್ರಿಯೆ
Nov 09 2023, 01:02 AM IST
ಪಾಂಡಪುರದ ಬಳಿಯಿರುವ ವಿಶ್ವೇಶ್ವರಯ್ಯ ನಾಲೆಗೆ ಕಾರೊಂದು ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿ ಕೈದಾಳ ಗ್ರಾಮದ ಜಲ ಸಮಾಧಿಯಾಗಿದ್ದ ಐವರ ಮೃತದೇಹಗಳ ಅಂತ್ಯ ಸಂಸ್ಕಾರ ಬುಧವಾರ ನಡೆಯಿತು.
ಮತ್ತೆ ವಿಸಿ ನಾಲೆಗೆ ಕಾರು ಉರುಳಿ 5 ಸಾವು
Nov 08 2023, 01:00 AM IST
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬನಘಟ್ಟ ಗ್ರಾಮದಲ್ಲಿ ಕಾರೊಂದು ವಿಶ್ವೇಶ್ವರಯ್ಯ ನಾಲೆಗೆ ಉರುಳಿಬಿದ್ದ ಪರಿಣಾಮ ಐವರು ಜಲ ಸಮಾಧಿಯಾಗಿರುವ ಘಟನೆ ಮಂಗಳವಾರ ನಡೆದಿದೆ.
ನಾಲೆಗೆ ಬಿದ್ದ ಕಾರು: ಐವರು ಜಲ ಸಮಾಧಿ
Nov 08 2023, 01:00 AM IST
ನಾಲೆಗೆ ಬಿದ್ದ ಕಾರು: ಐವರು ಜಲ ಸಮಾಧಿಬನಘಟ್ಟ ಗ್ರಾಮದ ಹಳೆ ಸೇತುವೆ ಕ್ರಾಸ್ ಬಳಿ ಘಟನೆಮೃತರು ತುಮಕೂರು ಜಿಲ್ಲೆಯ ತಿಪಟೂರಿನವರು
ಸ್ನೇಹಿತನ ಕಾರು ಕೊಡದೇ ವಂಚನೆ: ಆರೋಪಿಯಿಂದ 8 ಕಾರುಗಳ ವಶ!
Nov 08 2023, 01:00 AM IST
ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದ ಆರ್‌ಎಂಎಲ್ ನಗರದ ಸೈಯದ್ ಸಾದಿಕ್
ಔಷಧಿ ಕಂಪನಿ ಉದ್ಯೋಗಿಗಳಿಗೆ ಟಾಟಾ ಕಾರು ಗಿಫ್ಟ್!
Nov 04 2023, 12:45 AM IST
ಹರ್‍ಯಾಣದ ಔಷಧ ಕಂಪನಿಯ ಮಾಲೀಕರೊಬ್ಬರು ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಟಾಟಾ ಕಾರು ನೀಡಿ ಭರ್ಜರಿ ದೀಪಾವಳಿ ಉಡುಗೊರೆ ನೀಡಿದ್ದಾರೆ
< previous
1
...
26
27
28
29
30
31
32
33
34
next >
More Trending News
Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ