ವಂಚನೆ ಆರೋಪ, ಐಷಾರಾಮಿ ಕಾರು ವಶಕ್ಕೆ ಪಡೆದ ಉಡುಪಿ ಪೊಲೀಸರು
Nov 20 2023, 12:45 AM ISTಶಿರಸಿಯ ಸಾಮಾಜಿಕ ಕಾರ್ಯಕರ್ತ ಪಯ್ಯು ಚೌಟಿ ಅವರ ಫಾರ್ಚುನರ್ ಕಾರನ್ನು ಉಡುಪಿ ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ. ಉಡುಪಿಯ ರಶೀದ್ ಎಂಬುವವರಿಗೆ ಮೋಸ ಮಾಡಿ ಫಾರ್ಚುನರ್ ಕಾರನ್ನು ಪಯ್ಯು ಚೌಟಿ ತನ್ನ ಬಳಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.