ಭಾರತೀಯ ಸೈನ್ಯಕ್ಕೆ ಜಯ ಘೋಷಣೆ ಕೂಗಿದ ಖಾತ್ರಿ ಕಾರ್ಮಿಕರು
May 11 2025, 01:25 AM ISTಭಾರತ–ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿತ್ಯ ಬೆಳವಣಿಗೆಯನ್ನು ಪಡೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಮಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ಯೋಗ ಖಾತ್ರಿ ಕಾರ್ಮಿಕರು ಭಾರತೀಯ ಸೇನೆಗೆ ನೈತಿಕ ಬೆಂಬಲ ನೀಡಲು ವಿಶಿಷ್ಟ ರೀತಿಯ ನಡೆ ಕೈಗೊಂಡಿದ್ದಾರೆ.