ಪಟ್ಟಣಗಳ ಅಂದ- ಚೆಂದ ಹೆಚ್ಚಿಸುವ ಪೌರ ಕಾರ್ಮಿಕರು
Sep 25 2024, 12:56 AM ISTಚನ್ನರಾಯಪಟ್ಟಣ: ಸ್ವಚ್ಛತೆಯ ಆಸ್ತಿ ಪೌರ ಕಾರ್ಮಿಕ ಬಂಧುಗಳು, ಪಟ್ಟಣದ ಅಂದ, ಚೆಂದ ಹೆಚ್ಚಿಸುವ ನಿಮ್ಮ ಶ್ರಮ, ಕಾರ್ಯತತ್ವರತೆಯಿಂದ ನಗರಗಳು ಸ್ವಚ್ಛವಾಗಿರಲು ಕಾರಣವಾಗಿವೆ. ನಿಮ್ಮ ಕಷ್ಟ, ನೋವುಗಳಿಗೆ ಸ್ಪಂದಿಸುವ ಕೆಲಸವನ್ನು ಪುರಸಭೆ ಆಡಳಿತ ಮಂಡಳಿ ಮಾಡುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.