ಬೇಡಿಕೆ ಈಡೇರಿಸದಿದ್ದರೆ 31ರಿಂದ ಕೆಲಸ ಸ್ಥಗಿತ
Dec 10 2024, 01:31 AM ISTಸರ್ಕಾರ ಭರವಸೆ ನೀಡಿದಂತೆ 1.1.2024ಕ್ಕೆ ಅನ್ವಯವಾಗುವಂತೆ ಕೆಎಸ್ಆರ್ಟಿಸಿ ನೌಕರರ ವೇತನ ಹೆಚ್ಚಳ ಮಾಡಬೇಕು, ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಕೈಬಿಡಬೇಕು, ಚಾಲಕರು, ನಿರ್ವಾಹಕರಿಗೆ ನೀಡಬೇಕಾದ ಬಾಕಿ ಪ್ರೋತ್ಸಾಹಧನ ಕೂಡಲೇ ಬಿಡುಗಡೆಗೊಳಿಸಲು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸೋಮವಾರ ನಗರದ ಸುವರ್ಣಸೌಧ ಗಾರ್ಡನ್ ಬಳಿಯ ಟೆಂಟ್ನಲ್ಲಿ ಪ್ರತಿಭಟನೆ ನಡೆಸಿದರು.